ದೇಶಹಫ್ತಾ ವಸೂಲಿ ಆರೋಪ: ರಾಹುಲ್ಗೆ 1,600 ಕೋಟಿ ರೂ. ಎಲ್ಲಿಂದ ಬಂತು- ಅಮಿತ್ ಶಾ ಪ್ರಶ್ನೆ
ಚುನಾವಣಾ ಬಾಂಡ್ ಗಳನ್ನು 'ಹಫ್ತಾ ವಸೂಲಿ' ಎಂದು ಕರೆಯುತ್ತಿರುವ ರಾಹುಲ್ ಗಾಂಧಿ 1,600 ಕೋಟಿ ರೂ.ಗಳನ್ನು ಎಲ್ಲಿಂದ ಪಡೆದರು ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇಳಿದ್ದಾರೆ.