ವಿದೇಶಜಾಧವ್ ಕುಟುಂಬಸ್ಥರೊಂದಿಗಿನ ಪಾಕ್ ಅಮಾನವೀಯ ವರ್ತನೆ ಹಿಂದೆ ಐಎಸ್ಐ ಕೈವಾಡ: ಹಫೀಜ್ ಆಪ್ತ ಹೇಳಿಕೆ
ಭಾರತದ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಜಾಧವ್ ಕುಟುಂಬಸ್ಥರೊಂದಿಗೆ ಪಾಕಿಸ್ತಾನದ ಅಧಿಕಾರಿಗಳು ಅಮಾನವೀಯವಾಗಿ ನಡೆದುಕೊಂಡಿದ್ದರ ಹಿಂದೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ...