ದೇಶ2022 ಫೆಬ್ರವರಿಯಿಂದ 22.8 ಕೋಟಿ ಕೋವಾಕ್ಸಿನ್ ಡೋಸ್ ಗಳ ಉತ್ಪಾದನೆ ಆರಂಭ: ಹಾಫ್ಕಿನ್ ಬಯೋಫಾರ್ಮ
ಮುಂದಿನ ವರ್ಷ ಫೆಬ್ರವರಿಯಿಂದ ಮುಂಬೈ ಮೂಲದ ಹಾಫ್ಕಿನ್ ಬಯೋಫಾರ್ಮ ಕೋವಾಕ್ಸಿನ್ ಉತ್ಪಾದನೆ ಆರಂಭಿಸಲಿದೆ. ಕೇಂದ್ರ ಸರ್ಕಾರದ ಆಶಯದಂತೆ ಈ ವರ್ಷ ಆಗಸ್ಟ್ ನಿಂದ ಡಿಸೆಂಬರ್ ತಿಂಗಳ ಮಧ್ಯೆ ಸಂಸ್ಥೆಗೆ ಸುಮಾರು 55 ಕೋಟಿ ಕೋವಾಕ್ಸಿನ್ ಡೋಸ್ ನ್ನು ವಿತರಣೆ ಮಾಡಲು ಸಾಧ್ಯವಾಗಲಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.