Hackers

OpenAI ಬ್ರೌಸರ್ ದೋಷಗಳಿಂದ ಹ್ಯಾಕರ್ ಗಳಿಗೆ ಅನುಕೂಲ; WhatsApp ಸಂಪರ್ಕಗಳ ಸ್ಪ್ಯಾಮ್ ಗೆ ಅವಕಾಶ!
ವೆಬ್ಪುಟವು ಹೀಬ್ರೂ ಭಾಷೆಯಲ್ಲಿ ಗುಪ್ತ ಸೂಚನೆಗಳನ್ನು ಹೊಂದಿದ್ದು ಅದು ಬಳಕೆದಾರರ ಸೈನ್-ಇನ್ ಮಾಡಿದ ವಾಟ್ಸಾಪ್ ವೆಬ್ ಖಾತೆಯನ್ನು ತೆರೆಯಲು ಮತ್ತು ಪ್ರತಿ ಸಂಪರ್ಕಕ್ಕೂ ಅದೇ ಸಂದೇಶವನ್ನು ಕಳುಹಿಸಲು AI ಬ್ರೌಸರ್ಗೆ ತಿಳಿಸುತ್ತದೆ.
ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಪ್ರಕರಣ: ಹ್ಯಾಕರ್ ಮೂಲ ಪತ್ತೆ
ಆರೋಪಿಗಳು ಬಿಹಾರದಿಂದಲೇ 4-5 ಜನರಿಂದ ಉಪೇಂದ್ರ ದಂಪತಿಯ ಮೊಬೈಲ್ ನಂಬರ್ ಹ್ಯಾಕ್ ಮಾಡಿ, ಹಣ ಕೇಳಿದ್ದು, ಸುಮಾರು 1.65 ಲಕ್ಷ ರೂ. ಹಣ ಪಡೆದುಕೊಂಡು, 4 ಅಕೌಂಟ್ ಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.

ಮಾಜಿ ಸಿಎಂ ಡಿ.ವಿ ಸದಾನಂದಗೌಡ ಬ್ಯಾಂಕ್ ಖಾತೆ ಹ್ಯಾಕ್: 3 ಲಕ್ಷ ರೂ ದೋಚಿದ ಸೈಬರ್ ಕಳ್ಳರು
ನಿನ್ನೆ ನನ್ನ 3 ಅಕೌಂಟ್ ಹ್ಯಾಕ್ ಮಾಡಿದ್ದಾರೆ. ಅದರಲ್ಲಿದ್ದ ತಲಾ ಒಂದೊಂದು ಲಕ್ಷ ಹಣ ಎಗರಿಸಿದ್ದಾರೆ. ಸುಮಾರು 3 ಲಕ್ಷ ರೂ. ಹಣ ಹೋಗಿದೆ ಎಂದು ತಿಳಿಸಿದರು.

Supreme Court ಯೂಟ್ಯೂಬ್ ಚಾನೆಲ್ ಹ್ಯಾಕ್!
ಖದೀಮರು ದೇಶದ ಸರ್ವೋಚ್ಚ ನ್ಯಾಯಾಲಯದ ಯೂಟ್ಯೂಬ್ ಚಾನೆಲ್ ಹ್ಯಾಕ್ ಮಾಡಿ ಇಲ್ಲಿ ಕ್ರಿಪ್ಟೋಕರೆನ್ಸಿ ಸೇರಿದಂತೆ ಇತರ ಪ್ರಮೋಶನ್ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ.

Delhi police Websites hacked: ದೆಹಲಿ ಪೊಲೀಸ್ ವೆಬ್ ಸೈಟ್ ಗಳನ್ನೇ ಹ್ಯಾಕ್ ಮಾಡಿದ 'ಖತರ್ನಾಕ್'ಗಳು!
ರಾಷ್ಟ್ರ ರಾಜಧಾನಿ ದೆಹಲಿ ಪೊಲೀಸ್ ಇಲಾಖೆಯ ವೆಬ್ ಸೈಟ್ ಗಳನ್ನೇ ಖತರ್ನಾಕ್ ಹ್ಯಾಕರ್ ಗಳು ಹ್ಯಾಕ್ ಮಾಡಿರುವ ಘಟನೆ ಗುರುವಾರ ವರದಿಯಾಗಿದೆ.

ನನ್ನ ದೇಹದಲ್ಲಿ ಹ್ಯಾಕರ್ ಗಳು ಚಿಪ್ ಇಟ್ಟಿದ್ದಾರೆ: ವ್ಯಕ್ತಿಯ ಆರೋಪ ಆಧರಿಸಿ ತನಿಖೆಗೆ ಕೋರ್ಟ್ ಆದೇಶ!
ಹ್ಯಾಕರ್ ಗಳು ಚಿಪ್ ಇಟ್ಟಿದ್ದಾರೆ ಈ ಮೂಲಕ ತನ್ನ ಸಾಮಾಜಿಕ ಜಾಲತಾಣಗಳನ್ನು ಹ್ಯಾಕ್ ಮಾಡಿದಾರೆ ಎಂದು ಮುಂಬೈ ನ ವ್ಯಕ್ತಿಯೋರ್ವ ಆರೋಪ ಮಾಡಿದ್ದಾರೆ.

ಅಮೆಜಾನ್ ಗೇ ಧೋಖಾ: ಹ್ಯಾಕರ್ಗಳ ಕಾಟಕ್ಕೆ ಅಧಿಕಾರಿಗಳು ಹೈರಾಣ; ಯಶವಂತಪುರ ಪೊಲೀಸರ ತನಿಖೆ ವೇಳೆ ಕಳ್ಳಾಟ ಬಯಲು, ಓರ್ವನ ಬಂಧನ
ವಿಶ್ವದ ದೈತ್ಯ ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಗೂ ಹ್ಯಾಕರ್ಗಳ ಕಾಟ ತಪ್ಪಿಲ್ಲ. ಕಂಪನಿಯ ಅಕೌಂಟ್ ಅನ್ನು ಹ್ಯಾಕ್ ಮಾಡಿ ಹ್ಯಾಕರ್ಗಳು ಲಕ್ಷ ಲಕ್ಷ ರೂಪಾಯಿ ಹಣ ವಂಚಿಸಿದ ಆರೋಪದ ಮೇರೆಗೆ ಯಶವಂತಪುರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಅಮೆಜಾನ್ ಗೇ ಬೃಹತ್ ಧೋಖಾ; ಹ್ಯಾಕರ್ಗಳ ಕಾಟಕ್ಕೆ ಅಧಿಕಾರಿಗಳು ಹೈರಾಣ, ಯಶವಂತಪುರ ಪೊಲೀಸರ ತನಿಖೆ ವೇಳೆ ಕಳ್ಳಾಟ ಬಯಲು, ಓರ್ವನ ಬಂಧನ
ವಿಶ್ವದ ದೈತ್ಯ ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಗೂ ಹ್ಯಾಕರ್ಗಳ ಕಾಟ ತಪ್ಪಿಲ್ಲ.. ಕಂಪನಿಯ ಅಕೌಂಟ್ ಅನ್ನು ಹ್ಯಾಕ್ ಮಾಡಿ ಹ್ಯಾಕರ್ಗಳು ಲಕ್ಷ ಲಕ್ಷ ರೂಪಾಯಿ ಹಣ ವಂಚಿಸಿದ ಆರೋಪದ ಮೇರೆಗೆ ಯಶವಂತಪುರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾ

ದೆಹಲಿ ಏಮ್ಸ್ ಸರ್ವರ್ 6ನೇ ದಿನವೂ ಡೌನ್, 200 ಕೋಟಿ ರೂ. ಗೆ ಬೇಡಿಕೆ ಇಟ್ಟ ಹ್ಯಾಕರ್ಸ್
ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಏಮ್ಸ್)ನ ಸರ್ವರ್ ಸತತ ಆರನೇ ದಿನವೂ ಡೌನ್ ಆಗಿದ್ದು, ಹ್ಯಾಕರ್ಗಳು ಅಂದಾಜು 200 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋಕರೆನ್ಸಿಗೆ ಬೇಡಿಕೆ ಇಟ್ಟಿದ್ದಾರೆ...

