ದೇಶAIIMS ಆಯ್ತು ಈಗ ICMR ಟಾರ್ಗೆಟ್; ಒಂದೇ ದಿನದಲ್ಲಿ 6 ಸಾವಿರ ಬಾರಿ ಸೈಬರ್ ದಾಳಿಗೆ ಯತ್ನಿಸಿದ ಹ್ಯಾಕರ್ಸ್, ಎಲ್ಲವೂ ವಿಫಲ!
ಭಾರತೀಯ ಉನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಗಳ ಮೇಲೆ ಹ್ಯಾಕರ್ ಗಳ ಮುಂದುವರೆದಿದ್ದು, ಏಮ್ಸ್ ಬೆನ್ನಲ್ಲೇ ಇದೀಗ ಹ್ಯಾಕರ್ ಗಳ ತಂಡ ICMR ವೆಬ್ ಸೈಟ್ ಅನ್ನು ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸಿದ್ದಾರೆ.