Habit

ಬೆಂಗಳೂರು: ಹಾರ್ನ್ ಬಳಕೆ ಸುರಕ್ಷತಾ ಕ್ರಮಕ್ಕಿಂತ ಹೆಚ್ಚಾಗಿ ಈಗ ಅಭ್ಯಾಸವಾಗಿ ಹೋಗಿದೆ! ಸಮೀಕ್ಷೆ
ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಕೇವಲ ಶೇ. 30 ರಷ್ಟು ಜನರು ಮಾತ್ರ, ಅಪಾಯದ ಮುನ್ನೆಚ್ಚರಿಕೆ ಅಥವಾ ತಪ್ಪಾದ ಡ್ರೈವಿಂಗ್ ಸೂಚಿಸಲು ಹಾರ್ನ್ ಬಳಸುವುದಾಗಿ ತಿಳಿಸಿದ್ದಾರೆ.

'ಇಂದಿಗೂ ನಾನು ಪ್ರತಿ ಪಂದ್ಯಕ್ಕೆ ಮುನ್ನ ಕಾರ್ಟೂನ್ ನೋಡುತ್ತೇನೆ, ಅದು ನನ್ನ ಅಭ್ಯಾಸ, ಆದರೆ ಆಟದ ಮೇಲೂ ಗಮನ ಇರುತ್ತದೆ': ವೈಭವ್ ಸೂರ್ಯವಂಶಿ; Video
ಕಡಿಮೆ ಬಾಲ್ಗಳಲ್ಲಿ ಈ ಮೈಲಿಗಲ್ಲು ತಲುಪಿದ ವೇಗದ ಆಟಗಾರನಾಗಿಯೂ ಹೊರಹೊಮ್ಮಿ, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ ಅವರ ದಾಖಲೆಯನ್ನು ಮುರಿದಿದ್ದಾರೆ.

