ಸಿನಿಮಾ ಸುದ್ದಿಕೊರೋನಾ ಭೀತಿ: ರಾಣ ದಗ್ಗುಬಾಟಿಯ 'ಹಾಥಿ ಮೇರೆ ಸಾಥಿ' ಬಿಡುಗಡೆ ಮುಂದೂಡಿಕೆ
ಮಾರಕ ಕೊರೋನಾವೈರಸ್ ಹಾವಳಿಯಿಂದ ರಾಣಾ ದಗ್ಗುಬಾಟಿ ಅಭಿನಯದ "ಹಾಥಿ ಮೇಲೆ ಸಾಥಿ" ಚಿತ್ರದ ರಿಲೀಸ್ ಮುಂದೂಡಿಕೆಯಾಗಿದೆ. ತಮಿಳು ಭಾಷೆಯಲ್ಲಿ "ಕಾಡಾನ್", ತೆಲುಗಿನಲ್ಲಿ "ಅರಣ್ಯ" ಎಂದು ಹೆಸರಿಸಲಾಗಿರುವ ಈ ಚಿತ್ರವು ಈ ಹಿಂದೆ 2020 ರ ಏಪ್ರಿಲ್ 2 ರಂದು ತೆರೆಗೆ ಬರಲಿದೆ ಎಂದು ಹೇಳಲಾಗಿತ್ತು.