ದೇಶH-1B ವೀಸಾ ಶುಲ್ಕ ಹೆಚ್ಚಳ; ಭಾರತದ IT-BPM ಕಾರ್ಯಪಡೆ ಮೇಲೆ ಶೇ. 5.2 ರಷ್ಟು ಪರಿಣಾಮ ಸಾಧ್ಯತೆ
ಯುಎಸ್ಸಿಐಎಸ್ ಪ್ರಕಾರ, ಭಾರತದ ಐಟಿ ಮತ್ತು ವ್ಯವಹಾರ ಪ್ರಕ್ರಿಯೆ ನಿರ್ವಹಣೆ (BPM) ಸುಮಾರು 5.4 ಮಿಲಿಯನ್ ಉದ್ಯೋಗಿಗಳಿಗೆ ಹೋಲಿಸಿದಾಗ, ಭಾರತದ ಐಟಿ ಪ್ರತಿಭೆಗಳ ಸುಮಾರು 3.3% ರಿಂದ 5.2% ರಷ್ಟು ಮಂದಿ ನೇರವಾಗಿ ಎಚ್ -1 ಬಿ ವೀಸಾ ಹೊಂದಿದವರಾಗಿದ್ದಾರೆ.