ರಾಜಕೀಯಸಿಕ್ಕ ಅಧಿಕಾರವನ್ನು ನಿಭಾಯಿಸಲಾಗದೆ ಹೆಚ್. ವಿಶ್ವನಾಥ್ ಪಲಾಯನ: ಹಳ್ಳಿ ಹಕ್ಕಿಗೆ ಮತ್ತೆ ಗುಮ್ಮಿದ ಟಗರು
ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಹೆಚ್ ಕೆ ಕುಮಾರಸ್ವಾಮಿ ನೇಮಕವಾದ ಬೆನ್ನಲ್ಲೇ, ಒಂದು ಕಾಲದಲ್ಲಿ ಆಪ್ತರಾಗಿ ಕಾಲ ಕ್ರಮೇಣ ದೂರವಾಗಿದ್ದ ಹೆಚ್ . ವಿಶ್ವನಾಥ್ ವಿರುದ್ಧ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟ್ವಿಟರ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.