ರಾಜಕೀಯನಾವೇನು ಬಿಟ್ಟಿ ಕೂತಿದ್ದೀವಾ? ರಾಜಕೀಯದ ಬಗ್ಗೆ ನಿಮಗೇನು ಗೊತ್ತು? ಟಿವಿ ಮಾದ್ಯಮಗಳ ಮೇಲೆ ಸಿಎಂ ಮುನಿಸು
ವಿದ್ಯುನ್ಮಾನ ಮಾಧ್ಯಮಗಳ ನಿಗ್ರಹಕ್ಕಾಗಿ ಹೊಸ ಕಾನೂನು ಪರಿಚಯಿಸಲು ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಲೋಚಿಸುತ್ತಿದ್ದಾರೆ."ಎಲೆಕ್ಟ್ರಾನಿಕ್ ಮಾಧ್ಯಮವು ಯಾವುದೋ ನಿರ್ದಿಷ್ಟ ಉದ್ದೇಶ ಮತ್ತು ಆಶಯದ ಪ್ರಕಾರ ಕಾರ್ಯನಿರ್ವಹಿಸುತ್ತಿದೆ, ಮತ್ತುಅದರಿಂದ ಕೆಲವೊಂದು ತಪ್ಪುಗಳು....