H-1B visas

H-1B ವೀಸಾ ಶುಲ್ಕ ಹೆಚ್ಚಳ; ಭಾರತದ IT-BPM ಕಾರ್ಯಪಡೆ ಮೇಲೆ ಶೇ. 5.2 ರಷ್ಟು ಪರಿಣಾಮ ಸಾಧ್ಯತೆ
ಯುಎಸ್ಸಿಐಎಸ್ ಪ್ರಕಾರ, ಭಾರತದ ಐಟಿ ಮತ್ತು ವ್ಯವಹಾರ ಪ್ರಕ್ರಿಯೆ ನಿರ್ವಹಣೆ (BPM) ಸುಮಾರು 5.4 ಮಿಲಿಯನ್ ಉದ್ಯೋಗಿಗಳಿಗೆ ಹೋಲಿಸಿದಾಗ, ಭಾರತದ ಐಟಿ ಪ್ರತಿಭೆಗಳ ಸುಮಾರು 3.3% ರಿಂದ 5.2% ರಷ್ಟು ಮಂದಿ ನೇರವಾಗಿ ಎಚ್ -1 ಬಿ ವೀಸಾ ಹೊಂದಿದವರಾಗಿದ್ದಾರೆ.

H-1B ವೀಸಾ ನಿಯಮ ವಿನಾಯ್ತಿ: US ಕಂಪೆನಿಗಳಿಗೆ ವಿದೇಶಿ ಉದ್ಯೋಗಿಗಳ ನೇಮಕಾತಿ ಪ್ರಕ್ರಿಯೆ ಸುಲಭ
ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದನ್ನು ಅವಲಂಬಿಸಿವೆ.

ಭಾರೀ ನಿರುದ್ಯೋಗ ಸಮಸ್ಯೆ ನಡುವೆ ಹೆಚ್-1 ಬಿ ವೀಸಾಗಳ ಅಮಾನತಿಗೆ ಟ್ರಂಪ್ ಚಿಂತನೆ- ವರದಿ
ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಕಾರಣ ಅಮೆರಿಕಾದಲ್ಲಿ ಭಾರೀ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿರುವಂತೆ ಭಾರತೀಯ ಐಟಿ ವೃತ್ತಿಪರರಲ್ಲಿ ಹೆಚ್ಚು ಬೇಡಿಕೆಯಿರುವ ಎಚ್ -1 ಬಿ ಸೇರಿದಂತೆ ಹಲವಾರು ಉದ್ಯೋಗ ವೀಸಾಗಳನ್ನು ಅಮಾನತುಗೊಳಿಸುವ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿಂತನೆ ನಡೆಸಿದ್ದಾರೆ ಎಂಬುದು ವರದಿಗಳಿಂದ ತಿಳಿದುಬಂದಿದೆ.

ಭಾರತೀಯ ಐಟಿ ಕಂಪೆನಿಗಳು ಹೆಚ್-1 ಬಿ ವೀಸಾವನ್ನು ಅವಲಂಬಿಸಿಲ್ಲ: ವಿಶಾಲ್ ಸಿಕ್ಕಾ
ಭಾರತೀಯ ಐಟಿ ಕಂಪೆನಿಗಳು ಹೆಚ್ಚಾಗಿ ಅಮೆರಿಕಾದ ಹೆಚ್-1 ಬಿ ವೀಸಾಗಳನ್ನು ಅವಲಂಬಿಸಿಕೊಂಡಿವೆ...

ಹೆಚ್-1 ಬಿ ವೀಸಾ; ಸಮತೋಲಿತ, ದೂರದೃಷ್ಟಿ ನಿಲುವು ಬೆಳೆಸಿಕೊಳ್ಳಿ: ಅಮೆರಿಕಾಗೆ ಮೋದಿ
ಪ್ರಧಾನಿ ನರೇಂದ್ರ ಮೋದಿ ಭಾರತೀಯ ಐಟಿ ಕ್ಷೇತ್ರದವರು ಅಮೆರಿಕಾಗೆ ಬಾರದಂತೆ ಕೈಗೊಂಡಿರುವ ಕ್ರಮಗಳನ್ನು ಕೈಬಿಡಬೇಕು ಎಂಬ ಸಂದೇಶ ರವಾನೆ ಮಾಡಿದ್ದಾರೆ.

ಹೆಚ್-1ಬಿ ವೀಸಾ ಕುರಿತು ಟ್ರಂಪ್ ಆದೇಶದ ಸಾಧ್ಯತೆ ಇಲ್ಲ: ಶಾಲಭ್ ಕುಮಾರ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೆ ಹೆಚ್-1 ಬಿ ವೀಸಾ ಕುರಿತು ಹೊಸ ಕಾರ್ಯಕಾರಿ ಆದೇಶ ಹೊರಡಿಸುವ ಯೋಜನೆಗಳಿಲ್ಲ ಎಂದು ಅಧ್ಯಕ್ಷರ ಬೆಂಬಲಿಗ ಭಾರತೀಯ-ಅಮೆರಿಕನ್ ಶಾಲಭ್ ಕುಮಾರ್ ಹೇಳಿದ್ದಾರೆ.

ಭಾರತೀಯ ಐಟಿ ಸಂಸ್ಥೆಗಳ ಮೇಲೆ ನಿರ್ಬಂಧಕ್ಕೆ ಅಮೆರಿಕ ಸಿದ್ಧತೆ
ಅಮೆರಿಕದಲ್ಲಿ ಭಾರತೀಯ ಐಟಿ ಉದ್ಯೋಗಿಗಳು ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಎಚ್-1ಬಿ ವೀಸಾ ಕುರಿತು ಆ ದೇಶದ ಸಂಸದರು ತಗಾದೆ...

