H-1B visa ban

ಹೆಚ್-1 ಬಿ ವೀಸಾ ನಿಷೇಧಕ್ಕೆ ಅಮೆರಿಕ ನ್ಯಾಯಾಧೀಶರ ತಡೆ: ಐಟಿ ಷೇರು ಏರಿಕೆ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದಂತೆ ಹೆಚ್-1ಬಿ ವೀಸಾ ಸೇರಿದಂತೆ ಅನೇಕ ವರ್ಕ್ ಪರ್ಮಿಟ್ ಗಳ ನಿರ್ಬಂಧಕ್ಕೆ ಅಮೆರಿಕ ಫೆಡರಲ್ ನ್ಯಾಯಾಧೀಶರು ತಡೆ ನೀಡಿದ್ದಾರೆ. ಈ ಬೆನ್ನಲ್ಲೇ ಐಟಿ ಷೇರುಗಳು ಗಗನಕ್ಕೇರಿವೆ.

ಎಚ್-1 ಬಿ ವೀಸಾ ನಿಷೇಧ: ಅಮೆರಿಕ ಸರ್ಕಾರದ ಆದೇಶ 'ದಾರಿ ತಪ್ಪಿಸುವ ಕ್ರಮ ಮತ್ತು ಆರ್ಥಿಕತೆಗೆ ಹಾನಿಕಾರಕ': ನಾಸ್ಕಾಮ್
ಎಚ್-1 ಬಿ ವೀಸಾ ನಿಷೇಧಿಸಿರುವ ಅಮೆರಿಕ ಸರ್ಕಾರದ ಆದೇಶ 'ದಾರಿ ತಪ್ಪಿಸುವ ಮತ್ತು ಅಮೆರಿಕ ಆರ್ಥಿಕತೆಗೆ ಹಾನಿಕಾರಕ ನಡೆಯಾಗಿದೆ ಎಂದು ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮಗಳ ಒಕ್ಕೂಟ ನಾಸ್ಕಾಮ್ ಹೇಳಿದೆ.

