ವಿದೇಶಜನರು ಕಾನೂನುಬದ್ದವಾಗಿ ಅಮೆರಿಕಾ ಪ್ರವೇಶಿಸಲಿ, ಅರ್ಹತೆ ಆಧಾರಿತ ವಲಸೆಗೆ ತಾನು ಕಟಿಬದ್ದ: ಡೊನಾಲ್ಡ್ ಟ್ರಂಪ್
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತನ್ನ ವಾರ್ಷಿಕ ಸ್ಟೇಟ್ ಆಫ್ ಯೂನಿಯನ್ ಭಾಷಣದಲ್ಲಿ ಮಾತನಾಡುತ್ತಾ ಅರ್ಹತೆ ಆಧಾರಿತ ವಲಸೆ ಬಗ್ಗೆ ತಮ್ಮ ಬಲವಾದ ಬದ್ದತೆಯನ್ನು ಪುನರುಚ್ಚರಿಸಿದ್ದಾರೆ