ವಿದೇಶಭಾರತದ ಪರವಾಗಿ ಲಾಬಿ ನಡೆಸುವಂತೆ ನನ್ನ ಅತ್ತೆ-ಮಾವ ಎಂದಿಗೂ ಒತ್ತಡ ಹೇರಿಲ್ಲ: H-1B ಕಠಿಣ ನಿಯಮ ಸಮರ್ಥಿಸಿಕೊಂಡ ಜೆಡಿ ವ್ಯಾನ್ಸ್..! Video
ವಲಸೆ ಬಂದವರು ಆ ದೇಶದ ಹಿತಾಸಕ್ತಿಗೆ ಒಗ್ಗಿಕೊಳ್ಳಬೇಕು. ನನ್ನ ಅತ್ತೆ-ಮಾವ ಭಾರತದಿಂದ ಅಮೇರಿಕಾಕ್ಕೆ ವಲಸೆ ಬಂದವರು. ಅಮೇರಿಕಾಕ್ಕೆ ಬಂದ ಮೇಲೆ ಅಪ್ಪಟ ಅಮೇರಿಕನ್ ಪ್ರಜೆಗಳಾಗಿ ಬದುಕುತ್ತಿದ್ದಾರೆ.