ರಾಜ್ಯಬೆಳಗಾವಿ: ಕೃಷ್ಣಾ ನದಿಯಲ್ಲಿ ಮುಳುಗಿದ ಬೊಲೆರೋ, ಅಧಿಕಾರಿಗಳಿಂದ ಏಳು ಮಂದಿಯ ರಕ್ಷಣೆ
ಬಾಗಲಕೋಟೆ ಜಮಖಂಡಿ ಸಮೀಪದ ಹಿಪ್ಪರಗಿ ಬ್ಯಾರೇಜ್ನ ಹಿನ್ನೀರಿನಲ್ಲಿ ಜೀಪೊಂದು ಮುಳುಗುತ್ತಿದ್ದಾಗ ಏಳು ಮಂದಿಯ ಪ್ರಾಣ ಉಳಿಸಲಾಗಿದೆ. ಸರ್ಕಾರಿ ಅಧಿಕಾರಿಗಳು ಜೀಪಿನಲ್ಲಿದ್ದ 7 ರಿಂದ 50 ವರ್ಷದೊಳಗಿನ ಬೆಳಗಾವಿಯ ಅಥಣಿ ನಿವಾಸಿಗಳಾಗಿದ್ದ ಏಳು ಮಂದಿಯ ಪ್ರಾಣವನ್ನು ಉಳಿಸಿದ್ದಾರೆ.