ದೇಶದೆಹಲಿ: ಲಾಕ್ ಡೌನ್ ನಂತರ ವಿಪರೀತ ಜಿಮ್ ವ್ಯಾಯಮದಿಂದ ಕಿಡ್ನಿ ತೊಂದರೆಗೊಳಗಾದ ಯುವಕ!
ಲಾಕ್ ಡೌನ್ ನಂತರ ಜಿಮ್ ನಲ್ಲಿ ವಿಪರೀತ ವ್ಯಾಯಮ ಮಾಡಿದ 18 ವರ್ಷದ ಯುವಕನೊಬ್ಬನೊಬ್ಬ ಇದೀಗ ದುಬಾರಿ ಬೆಲೆ ತೆರಬೇಕಾಗಿದೆ.ಆತನ ಎರಡು ಕಿಡ್ನಿಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.