ಬಾಲಿವುಡ್ಸ್ಪೋಟ್ಸ್ ಬ್ರಾ, ಶಾರ್ಟ್ಸ್ ಧರಿಸಿದ್ದ ಜಾಹ್ನವಿ ಕಪೂರ್ ಕಾಲೆಳೆದ ಅಭಿಮಾನಿಗಳಿಗೆ ತಕ್ಕ ಉತ್ತರ ಕೊಟ್ಟ ನಟಿ!
ಜಿಮ್ ಮಾಡುವಾಗ ಯಾವಾಗಲೂ ಶಾರ್ಟ್ಸ್ ಮತ್ತು ಸ್ಪೋರ್ಟ್ಸ್ ಬ್ರಾ ಧರಿಸುತ್ತಾರೆ. ಈ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿರುವ ಉದಾಹರಣೆಯೂ ಇದೆ. ಈ ಪ್ರಶ್ನೆಗೆ ಜಾನ್ವಿ ಖಡಕ್ ಉತ್ತರ ನೀಡಿದ್ದಾರೆ.