ವಿದೇಶSkibidi, sigma, gyat ಹಾಗಂದರೇನು?: Generation Alpha ಮಕ್ಕಳ ಭಾಷೆ ಅರ್ಥವಾಗದೇ Millennial ಪೋಷಕರ ಪರದಾಟ!
ಇದಕ್ಕೂ ಹಿಂದಿನ ಜನರೇಷನ್ ಗೆ ಜನರೇಷನ್ ಆಲ್ಫಾ ಎಂಬ ಹೆಸರಿದೆ. ಇವರು 14 ವರ್ಷದ ಆಸುಪಾಸಿನ ವಯಸ್ಸಿನವರಾಗಿದ್ದು, ಇವರು ಹೇಳುವ ಮಾತುಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬೇರೆಯದ್ದೇ ವಿಶೇಷ ಬುದ್ಧಿಶಕ್ತಿ ಬೇಕು ಎಂಬಂತಹ ವಾತಾವರಣ ನಿರ್ಮಾಣವಾಗಿದೆ.