Gyanvapi survey report

ಜ್ಞಾನವ್ಯಾಪಿ ಸರ್ವೆ ವರದಿ ಸಲ್ಲಿಸಲು ASIಗೆ ಮತ್ತೊಂದು ವಾರ ಕಾಲಾವಕಾಶ ನೀಡಿದ ವಾರಣಾಸಿ ಕೋರ್ಟ್
ಜ್ಞಾನವ್ಯಾಪಿ ಸರ್ವೆ ವರದಿ ಸಲ್ಲಿಸಲು ಭಾರತೀಯ ಪುರಾತತ್ವ ಇಲಾಖೆ(ASI)ಗೆ ವಾರಣಾಸಿ ಕೋರ್ಟ್ ಮತ್ತೊಂದು ವಾರ ಕಾಲಾವಕಾಶವನ್ನು ನೀಡಿದೆ.

ಜ್ಞಾನವಾಪಿ ಸಮೀಕ್ಷಾ ವರದಿ: ಅಂಜುಮನ್ ಸಮಿತಿ ಆಕ್ಷೇಪಣೆ ತಿರಸ್ಕೃತ, ಎಎಸ್ಐಗೆ ಮತ್ತೆ 10 ದಿನಗಳ ಕಾಲಾವಕಾಶ!
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್ಐ) ಜ್ಞಾನವಾಪಿ ಸಮೀಕ್ಷೆಯ ವರದಿಯನ್ನು ಸಲ್ಲಿಸಲು ಇನ್ನೂ ಹತ್ತು ದಿನಗಳ ಕಾಲಾವಕಾಶ ನೀಡಿದೆ.

