ದೇಶಜ್ಞಾನವಾಪಿಯಲ್ಲಿ ಹಿಂದೂ ಪೂಜೆ: ನಾಳೆ ಮುಸ್ಲಿಂ ಕಡೆಯ ಅರ್ಜಿಯ ವಿಚಾರಣೆ; ಎಲ್ಲರ ಚಿತ್ತ 'ಸುಪ್ರೀಂ' ನತ್ತ!
ಏಪ್ರಿಲ್ 1ರಂದು ಸುಪ್ರೀಂ ಕೋರ್ಟ್ನಲ್ಲಿ ಜ್ಞಾನವಾಪಿ ಪ್ರಕರಣದ ವಿಚಾರಣೆ ನಡೆಯಲಿದೆ. ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂ ಪ್ರಾರ್ಥನೆಗೆ ಅವಕಾಶ ನೀಡುವ ಕೆಲ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದ...