ದೇಶಪತ್ನಿಯ ರುಂಡವನ್ನ ಫ್ರಿಡ್ಜ್ನಲ್ಲಿಟ್ಟಿದ್ದ ನರರೂಪದ ರಾಕ್ಷಸ ಸಾವು: ಗುವಾಹಟಿಯಲ್ಲಿ ಪೊಲೀಸರಿಂದ ಎಸ್ಕೇಪ್ ಆಗಲು ಹೋಗಿ ಪ್ರಾಣಬಿಟ್ಟ ಆರೋಪಿ ರಾಮಾನುಜ್
Guwahati Horror: ತನ್ನದೇ ಪತ್ನಿಯನ್ನು ಕಟುಕರಂತೆ ಕೊಂದು, ರುಂಡವನ್ನು ಫ್ರಿಡ್ಜ್ನಲ್ಲಿ ಬಚ್ಚಿಟ್ಟು ಇಡೀ ದೇಶವೇ ಬೆಚ್ಚಿಬಿಳುವಂತೆ ಮಾಡಿದ್ದ ಆರೋಪಿ ರಾಮಾನುಜ್ ಗೋಸ್ವಾಮಿ ಇಂದು ಮುಂಜಾನೆ ಪೊಲೀಸ್ ವಾಹನದಿಂದ ಜಿಗಿದು ಮೃತಪಟ್ಟಿದ್ದಾನೆ. ಆ ಕುರಿತ ವರದಿ ಇಲ್ಲಿದೆ: