ಕ್ರೀಡೆಕಾಮನ್ ವೆಲ್ತ್ ಗೇಮ್ಸ್ 2018: ಪದಕ ಖಾತೆ ತೆರೆದ ಭಾರತ, ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಗೆದ್ದ ಗುರುರಾಜ
ಆಸ್ಟ್ರೇಲಿಯಾದ ಗೋಲ್ಟ್ ಕೋಸ್ಚ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಶುಭಾರಂಭ ಮಾಡಿದ್ದು, ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಟೂರ್ನಿಯ ಮೊದಲ ಪದಕ ಲಭಿಸಿದೆ.