ಕ್ರೀಡೆಕಾಮನ್ವೆಲ್ತ್ ಗೇಮ್ಸ್: ಗೆದ್ದ ಪದಕವನ್ನು ಪತ್ನಿಗೆ ಅರ್ಪಿಸಿದ ಕನ್ನಡಿಗ ಗುರುರಾಜ್ ಪೂಜಾರಿ
ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದೂವರೆದಿದ್ದು, 61 ಕೆಜಿ ವಿಭಾಗದ ವೇಯ್ಟ್ ಲಿಫ್ಟಿಂಗ್ ನಲ್ಲಿ ಕನ್ನಡಿಗ ಗುರುರಾಜ್ ಪೂಜಾರಿ ಅವರು ಕಂಚಿನ ಪದಕ ಗೆದ್ದಿದ್ದಾರೆ ಮತ್ತು ಆ ಪದಕವನ್ನು ತಮ್ಮ ಪತ್ನಿಗೆ ಅರ್ಪಿಸಿದ್ದಾರೆ.