ನಕಲಿ ಗುರುತಿನ ಚೀಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರ ಗುರುದ್ವಾರ ಪರ್ಬಂಧಕ್ ಸಮಿತಿಯ (ಸಿಜಿಪಿಸಿ) ಮಾಜಿ ಅಧ್ಯಕ್ಷ ಗುರುಮುಖ್ ಸಿಂಗ್ ಮುಖೆ ಅವರನ್ನು ಜೆಮ್ಶೆಡ್ಪುರದ ಆಸ್ಪತ್ರೆಯಿಂದ ಬಂಧಿಸಲಾಗಿದೆ.