ರಾಜ್ಯಗುರು ರಾಘವೇಂದ್ರ ಕೋ-ಆಪ್ ಬ್ಯಾಂಕ್ ವಂಚನೆ: ಸಿಐಡಿ ಪೊಲೀಸರಿಂದ ಬೆಂಗಳೂರಿನ 15 ಸ್ಥಳಗಳಲ್ಲಿ ಶೋಧ
ಗುರು ರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನಲ್ಲಿ ನಡೆದ ಕೋಟ್ಯಂತರ ರು. ಹಗರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 4 ರ ಮಂಗಳವಾರ ಅಪರಾಧ ತನಿಖಾ ವಿಭಾಗದ (ಸಿಐಡಿ) ಸಿಬ್ಬಂದಿ ನಗರದ 15 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.