Guru

ಕಲಿಯುಗದಲ್ಲಿ ಪಾಪ ನಿವಾರಣೆಗೆ ಮಂತ್ರ ಜಪವೇ ಯೋಗ್ಯ; 'ಪಠಣ ದೋಷ'ದಿಂದ ಮುಕ್ತಿ ಹೇಗೆ? 'ಕುಂಡಲಿನಿ ಶಕ್ತಿ' ಜಾಗೃತಗೊಳಿಸುವ ಉಪಾಯ ತಿಳಿದುಕೊಳ್ಳಿ!
ಭಕ್ತಿ-ಜ್ಯೋತಿಷ್ಯ

ಕಲಿಯುಗದಲ್ಲಿ ಪಾಪ ನಿವಾರಣೆಗೆ ಮಂತ್ರ ಜಪವೇ ಯೋಗ್ಯ; 'ಪಠಣ ದೋಷ'ದಿಂದ ಮುಕ್ತಿ ಹೇಗೆ? 'ಕುಂಡಲಿನಿ ಶಕ್ತಿ' ಜಾಗೃತಗೊಳಿಸುವ ಉಪಾಯ ತಿಳಿದುಕೊಳ್ಳಿ!

ಪುಸ್ತಕಗಳಲ್ಲಿ ಇರುವ ಮಂತ್ರಗಳನ್ನು ಅವುಗಳ ಅರ್ಥ ತಿಳಿಯದೆ ಅಥವಾ ಅರ್ಥಮಾಡಿಕೊಳ್ಳದೆ ನೇರವಾಗಿ ಪಠಿಸುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಇದು ಅನೇಕ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡಬಹುದು.

ಜೀವನವಿಡೀ ಕಣಿವೆ ರಾಜ್ಯದ ಸೇವೆಗೆ ಮುಡಿಪಾಗಿಡುತ್ತೇನೆ; ಕರ್ನಾಟಕದ ಯೋಧನ ಕೆಚ್ಚೆದೆಯ ಮಾತು!
ರಾಜ್ಯ

ಜೀವನವಿಡೀ ಕಣಿವೆ ರಾಜ್ಯದ ಸೇವೆಗೆ ಮುಡಿಪಾಗಿಡುತ್ತೇನೆ; ಕರ್ನಾಟಕದ ಯೋಧನ ಕೆಚ್ಚೆದೆಯ ಮಾತು!

ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 43ಕ್ಕೂ ಅಧಿಕ ಸಿಆರ್ ಪಿಎಫ್ ಯೋಧರನ್ನು ಕೊಂದ ನಂತರ ...

'ನನಗೆ ಅವರು ಬೇಕು ಅಮ್ಮಾ' ಎಂದು ಗೋಗರೆದ ಹುತಾತ್ಮ ಯೋಧ ಗುರುವಿನ ಪತ್ನಿ
ರಾಜ್ಯ

'ನನಗೆ ಅವರು ಬೇಕು ಅಮ್ಮಾ' ಎಂದು ಗೋಗರೆದ ಹುತಾತ್ಮ ಯೋಧ ಗುರುವಿನ ಪತ್ನಿ

ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ...

ಕಾಶಿನಾಥ್ ನನ್ನ ಗುರು, ಮಾರ್ಗದರ್ಶಕ: ನಟ ಉಪೇಂದ್ರ
ಸಿನಿಮಾ ಸುದ್ದಿ

ಕಾಶಿನಾಥ್ ನನ್ನ ಗುರು, ಮಾರ್ಗದರ್ಶಕ: ನಟ ಉಪೇಂದ್ರ

ಇಂದು ನಾನು ಇರುವುದು ಕಾಶಿನಾಥ್ ಅವರಿಂದಲೇ, ಕಾಶಿನಾಥ್ ನನ್ನ ಗುರು, ಮಾರ್ಗದರ್ಶಕ ಎಂದು ನಟ ಉಪೇಂದ್ರ ಅವರು ಗುರುವಾರ ಹೇಳಿದ್ದಾರೆ...

ಗುರುವಿನ ಅನುಗ್ರಹಕ್ಕೆ ಪಾತ್ರರಾಗಲು ಮಹತ್ವದ ದಿನ ಗುರು ಪೂರ್ಣಿಮೆ
ಭಕ್ತಿ-ಜ್ಯೋತಿಷ್ಯ

ಗುರುವಿನ ಅನುಗ್ರಹಕ್ಕೆ ಪಾತ್ರರಾಗಲು ಮಹತ್ವದ ದಿನ ಗುರು ಪೂರ್ಣಿಮೆ

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವವಾದ ಸ್ಥಾನವಿದೆ. ಸಮಸ್ತ ಜೀವರಾಶಿಗಳನ್ನು ನಿಯಂತ್ರಿಸುವ ದೇವಾನು ದೇವತೆಗಳಿಗೂ ಸಹ ಗುರುವಿನ ಅಗತ್ಯವಿದೆ. ಈ ಕಾರಣದಿಂದಲೇ ಗುರುವಿಗೆ ಸನಾತನ ಧರ್ಮದಲ್ಲಿ ವಿಶೇಷ ಸ್ಥಾನ.

ತಮ್ಮ ನಟನೆಗಾಗಿ ೧೦೦ಕ್ಕೆ ೧೦ ಅಂಕ ನೀಡಿದ ಅಭಿಷೇಕ್ ಬಚ್ಚನ್
ಬಾಲಿವುಡ್

ತಮ್ಮ ನಟನೆಗಾಗಿ ೧೦೦ಕ್ಕೆ ೧೦ ಅಂಕ ನೀಡಿದ ಅಭಿಷೇಕ್ ಬಚ್ಚನ್

ಸ್ಟಾರ್ ನಟನ ಪುತ್ರನಾಗಿ, ತಾವೇ ಬಾಲಿವಿಡ್ ನ ಪ್ರಖ್ಯಾತ ಸ್ಟಾರ್ ಆಗಿದ್ದೂ, ೦ ಯಿಂದ ನೂರರ ಅಳತೆ ಮಾಪನದಲ್ಲಿ ತನ್ನ ನಟನೆಗಾಗಿ ಸಿಗುವ ಅಂಕ ೧೦ ಕ್ಕೂ ಕಡಿಮೆ

ಸೆಕ್ಸ್ ಮಾಡದಂತೆ ಪತ್ನಿಗೆ ಗುರು ಸಲಹೆ, ವಿಚ್ಛೇದನ ಪಡೆದ ಪತಿ
ದೇಶ

ಸೆಕ್ಸ್ ಮಾಡದಂತೆ ಪತ್ನಿಗೆ ಗುರು ಸಲಹೆ, ವಿಚ್ಛೇದನ ಪಡೆದ ಪತಿ

ಸೆಕ್ಸ್ ಮಾಡದಂತೆ ತನ್ನ ಪತ್ನಿಗೆ ಗುರು ಸೂಚಿಸಿದ ಹಿನ್ನೆಲೆಯಲ್ಲಿ ಆಕೆ ತನಗೆ ಸೆಕ್ಸ್‌ಗೆ ಅವಕಾಶ ನೀಡುತ್ತಿಲ್ಲ ಎಂದು...

ಪ್ರಧಾನಿ ನರೇಂದ್ರ ಮೋದಿ ಗುರುಗಳು ಯಾರು?
ದೇಶ

ಪ್ರಧಾನಿ ನರೇಂದ್ರ ಮೋದಿ ಗುರುಗಳು ಯಾರು?

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಿಷಿಕೇಶ್ ಗೆ ಭೇಟಿ ನೀಡಲಿದ್ದು, ತಮ್ಮ ಗುರುಗಳನ್ನು ಭೇಟಿಯಾಗಲಿದ್ದಾರೆ...

ಭಾರತೀಯರು ನನ್ನ ಗುರು ಎಂದ ದಲೈಲಾಮ
ದೇಶ

ಭಾರತೀಯರು ನನ್ನ ಗುರು ಎಂದ ದಲೈಲಾಮ

ಗುಜರಾತ್‌ಗೆ ಭೇಟಿ ನೀಡಿದ್ದ ಟಿಬೆಟ್‌ನ ಧರ್ಮಗುರು ದಲೈಲಾಮಾ ಭಾರತೀಯರು ನನ್ನ...