Gurpreet Kaur

ಪಂಜಾಬ್ ಸಿಎಂ ಭಗವಂತ್ ಮಾನ್- ಡಾ. ಗುರ್ಪ್ರೀತ್ ಕೌರ್ ವಿವಾಹ
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ಚಂಡೀಗಢದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಡಾ ಗುರ್ ಪ್ರೀತ್ ಕೌರ್ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.

ನಾಳೆ ಭಗವಂತ್ ಮಾನ್ ಮದುವೆ: ಪಂಜಾಬ್ ಸಿಎಂ ಕೈಹಿಡಿಯುತ್ತಿರುವ ಅದೃಷ್ಟವಂತೆ ಯಾರು ಗೊತ್ತ?
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ವಿಚ್ಛೇದನವಾದ 6 ವರ್ಷಗಳ ನಂತರ ಜುಲೈ 7ರಂದು ಎರಡನೇ ಮದುವೆಯಾಗುತ್ತಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗವಹಿಸಲಿದ್ದಾರೆ.

