ಗುರ್ಜಂತ್ ಸಿಂಗ್ ಅವರ ಗೋಲಿನ ನೆರವಿನಿಂದ ಏಷ್ಯಾ ಕಪ್ ಹಾಕಿ 2017 ಸರಣಿಯ ಸೂಪರ್ 4ಘಟ್ಟದಲ್ಲಿ ದಕ್ಷಿಣ ಕೊರಿಯಾ ವಿರುದ್ಧದ ಭಾರತ ಡ್ರಾ ಗೆ ತೃಪ್ತಿ ಪಟ್ಟುಕೊಂಡಿದೆ.