ಆಟವಾಡುತ್ತಿದ್ದಾಗ ಕಾರಿನ ಬಾಗಿಲನ್ನು ಹಾಕಿಕೊಂಡ ಇಬ್ಬರು ಮಕ್ಕಳು ನಂತರ ಬಾಗಿಲು ತೆಗೆಯಲು ಬಾರದೇ ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆಯೊಂದು ಗುರ್ಗಾಂವ್ ನ ಕದರ್ಪುರ ಪ್ರದೇಶದಲ್ಲಿ ಗುರುವಾರ ನಡೆದಿದೆ...