Gurdaspur

ಪಂಜಾಬ್: ಗುರುದಾಸ್ಪುರದ ಪೊಲೀಸ್ ಚೌಕಿ ಬಳಿ ನಿಗೂಢ ಸ್ಫೋಟ, ಬೆಚ್ಚಿ ಬಿದ್ದ ಜನತೆ
ಕಳೆದ ಏಳು ದಿನಗಳಲ್ಲಿ ಮೂರನೇ ಬಾರಿಗೆ ಸ್ಫೋಟದ ಶಬ್ಧ ಕೇಳಿ ಬಂದಿದೆ ಎಂದು ತಿಳಿದುಬಂದಿದೆ. ಡಿಸೆಂಬರ್ 17 ರಂದು ಮೊದಲ ಬಾರಿಗೆ ಅಮೃತಸರದ ಇಸ್ಲಾಮಾಬಾದ್ ಪೊಲೀಸ್ ಠಾಣೆಯ ಬಳಿ ಸ್ಫೋಟ ಸಂಭವಿಸಿತ್ತು.

ಗುರುದಾಸ್ಪುರ ಸರಪಂಚ್ ಹುದ್ದೆ ಹರಾಜು: ಬರೋಬ್ಬರಿ 2 ಕೋಟಿ ರೂ. ಗೆ ಬಿಡ್ ಮಾಡಿದ ಬಿಜೆಪಿ ನಾಯಕ!
ಅಕ್ಟೋಬರ್ 15 ರಂದು ಪಂಜಾಬ್ ಗ್ರಾಮ ಪಂಚಾಯತ್ ಚುನಾವಣೆ ನಿಗದಿಯಾಗಿದ್ದು, ಪ್ರಜಾಪ್ರಭುತ್ವದ ನಿಯಮಗಳನ್ನು ಉಲ್ಲಂಘಿಸಿ ಚುನಾವಣೆಗೂ ಮುನ್ನವೇ ಹರ್ದೋವಾಲ್ ಕಲಾನ್ ಗ್ರಾಮದಲ್ಲಿ ವಿವಾದಾತ್ಮಕ ಬಿಡ್ಡಿಂಗ್ ನಡೆದಿದೆ.

ಪಂಜಾಬ್: ಪತ್ನಿಯನ್ನು ಹೊಡೆದು ಕೊಂದು, ಮನೆಯಲ್ಲೇ ಸುಡಲು ಯತ್ನಿಸಿದ 60 ವರ್ಷದ ವ್ಯಕ್ತಿಯ ಬಂಧನ
ಪಂಜಾಬ್ನ ಗುರುದಾಸ್ಪುರ ಜಿಲ್ಲೆಯಲ್ಲಿ ಪತ್ನಿಯನ್ನು ಥಳಿಸಿ ಕೊಲೆಗೈದು, ತನ್ನ ನಿವಾಸದಲ್ಲಿಯೇ ಆಕೆಯ ಶವವನ್ನು ಅಂತ್ಯಸಂಸ್ಕಾರ ಮಾಡಲು ಯತ್ನಿಸಿದ 60 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಪಂಜಾಬ್ ನ ಗುರುದಾಸ್ಪುರ್ ವಲಯದಲ್ಲಿ ಪಾಕಿಸ್ತಾನ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್
ಭಾರತ-ಪಾಕ್ ಅಂತರಾಷ್ಟ್ರೀಯ ಗಡಿಯಲ್ಲಿರುವ ಪಂಜಾಬ್ನ ಗುರುದಾಸ್ಪುರ ಸೆಕ್ಟರ್ನಲ್ಲಿ ಗಡಿ ಭದ್ರತಾ ಪಡೆ (BSF) ಡ್ರೋನ್ ನ್ನು ಹೊಡೆದುರುಳಿಸಿದೆ. ಈ ವರ್ಷವೊಂದರಲ್ಲೇ ಕನಿಷ್ಠ 170 ಡ್ರೋನ್ಗಳು ಪಾಕಿಸ್ತಾನದಿಂದ ಭಾರತ ಗಡಿಯನ್ನು ಪ್ರವೇಶಿಸುವುದನ್ನು ಬಿಎಸ್ ಎಫ್ ಗುರುತಿಸಿದೆ.

ಗುರ್ದಾಸ್ ಪುರಕ್ಕೆ ತನ್ನ ಪ್ರತಿನಿಧಿಯನ್ನು ನೇಮಿಸಿದ ಸಂಸದ ಸನ್ನಿ ಡಿಯೋಲ್: ವ್ಯಾಪಕ ಟೀಕೆ
ಬಾಲಿವುಟ್ ನಟ, ಸಂಸದ ಸನ್ನಿ ಡಿಯೋಲ್ ಬರಹಗಾರರೊಬ್ಬರನ್ನು ಗುರ್ದಾಸ್ ಪುರಕ್ಕೆ ತಮ್ಮ ಪ್ರತಿನಿಧಿಯನ್ನಾಗಿ ನೇಮಕ ಮಾಡಿ ಸುದ್ದಿಯಾಗಿದ್ದಾರೆ.

ಗುರ್ದಾಸ್ಪುರ್ ಉಪ ಚುನಾವಣೆ: ಬಾಬಾ ರಾಮ್ ದೇವ್ ಸೂಚಿತ ಸ್ವರಣ್ ಸಲಾರಿಯಾ ಬಿಜೆಪಿ ಅಭ್ಯರ್ಥಿ
ಗುರ್ದಾಸ್ಪುರ್ ಲೋಕಸಭೆ ಉಪ ಚುನಾವಣೆ ಅಭ್ಯರ್ಥಿಗಿ ಇಬ್ಬರು ಧಾರ್ಮಿಕ ಗುರುಗಳಾದ ಯೋಗ ಗುರು ಬಾಬಾ ರಾಮದೇವ್....

ಗುರುದಾಸ್ ಪುರ ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿ ಹೆಸರು ಇಂದು ಬಹಿರಂಗ
ಗುರುದಾಸ್ ಪುರ್ ಲೋಕಸಭಾ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ನಡೆಸುತ್ತಿರುವ ಬಿಜೆಪಿಗೆ ಶ್ರೀ ಶ್ರೀ ರವಿಶಂಕರ್ ಬೆಂಬಲಿತ ಕವಿತಾ ಖನ್ನಾ ಮತ್ತು ..........

ಗುರುದಾಸ್'ಪುರ: ಗಡಿನುಸುಳುತ್ತಿದ್ದ ಉಗ್ರನನ್ನು ಸದೆಬಡಿದ ಸೇನೆ
ಗುರುದಾಸ್'ಪುರದ ಬಳಿ ಭಾರತದ ಗಡಿ ನುಸುಳಲು ಯತ್ನಿಸುತ್ತಿದ್ದ ಉಗ್ರನೊಬ್ಬನನ್ನು ಭಾರತೀಯ ಸೇನೆ ಸೋಮವಾರ ಹತ್ಯೆ ಮಾಡಿದೆ...

ಉದ್ವಿಗ್ನ ವಾತಾವರಣ: ಪಂಜಾಬ್'ನಾದ್ಯಂತ ಹೆಚ್ಚಿದ ಭದ್ರತೆ
ಗುರುದಾಸ್ಪುರದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದ್ದು, ಪಂಜಾಬ್ ನಾದ್ಯಂತ ಭದ್ರತಾ ಹೆಚ್ಚಿಸುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸರು ಮಂಗಳವಾರ ಕೇಂದ್ರ ಸರ್ಕಾರಕ್ಕೆ...

