ವಿದೇಶUS ರೆಸ್ಟೋರೆಂಟ್ನಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ, ಮೂವರು ಸಾವು; ಹೊಸ Video
ಬಂದೂಕುಧಾರಿ ನಾಲ್ಕು ಬಾರಿ ಕಿಟಕಿಯ ಬಳಿಗೆ ನಡೆದು ಹೋಗಿ ಗುಂಡು ಹಾರಿಸಿದಾಗ ರೆಸ್ಟೋರೆಂಟ್ ನ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದರು. ಬಳಿಕ ಹತ್ತು ಜನರಿಗೆ ಗುಂಡು ಹಾರಿಸಲಾಗಿದೆ. ಶೂಟೌಟ್ ಘಟನೆಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ.