Guna

ವಿಷಕಾರಿ ಸರ್ಪದೊಂದಿಗೆ ಹುಚ್ಟಾಟ: ಕುತ್ತಿಗೆಗೆ ಹಾವು ಸುತ್ತಿಕೊಂಡು ಬೈಕ್ ಚಾಲನೆ; ಉರಗ ಪ್ರೇಮಿ ಸಾವು!
ದೇಶ

ವಿಷಕಾರಿ ಸರ್ಪದೊಂದಿಗೆ ಹುಚ್ಟಾಟ: ಕುತ್ತಿಗೆಗೆ ಹಾವು ಸುತ್ತಿಕೊಂಡು ಬೈಕ್ ಚಾಲನೆ; ಉರಗ ಪ್ರೇಮಿ ಸಾವು!

ಮಧ್ಯ ಪ್ರದೇಶದ ಗುನಾ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡು ಬೈಕ್ ಓಡಿಸುತ್ತಿದ್ದ ವೇಳೆ ಅದೇ ಹಾವು ಕಡಿತದಿಂದ ಸಾವನ್ನಪ್ಪಿದ್ದಾನೆ.

ಮಧ್ಯ ಪ್ರದೇಶ: ಮೂರು ಚೀಲಗಳಲ್ಲಿ ತುಂಡು ತಂಡಾಗಿ ಕತ್ತರಿಸಿದ ಮಹಿಳೆ ಮೃತದೇಹ ಪತ್ತೆ!
ದೇಶ

ಮಧ್ಯ ಪ್ರದೇಶ: ಮೂರು ಚೀಲಗಳಲ್ಲಿ ತುಂಡು ತಂಡಾಗಿ ಕತ್ತರಿಸಿದ ಮಹಿಳೆ ಮೃತದೇಹ ಪತ್ತೆ!

ಸಾರ್ವಜನಿಕರು ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರ ತಂಡ ಅಲ್ಲಿಗೆ ದೌಡಾಯಿಸಿ ಚೀಲಗಳನ್ನು ತೆರೆದಾಗ, ತುಂಡರಿಸಿದ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಅದರಲ್ಲಿ ಪ್ಯಾಕ್ ಮಾಡಲಾಗಿತ್ತು.

ಮಧ್ಯ ಪ್ರದೇಶ: ತರಬೇತಿ ವಿಮಾನ ಪತನ; ಇಬ್ಬರು ಪೈಲಟ್‌ಗಳಿಗೆ ಗಾಯ!
ದೇಶ

ಮಧ್ಯ ಪ್ರದೇಶ: ತರಬೇತಿ ವಿಮಾನ ಪತನ; ಇಬ್ಬರು ಪೈಲಟ್‌ಗಳಿಗೆ ಗಾಯ!

ಅದೃಷ್ಟವಶಾತ್ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಗಾಯಗೊಂಡಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ

ಬಂಜೆಯಾದರೂ ಸರಿ, ಸಂಸ್ಕಾರವಿಲ್ಲದ ಮಕ್ಕಳನ್ನು ಮಾತ್ರ ಹೆರಬೇಡಿ; ಬಿಜೆಪಿ ಶಾಸಕ
ದೇಶ

ಬಂಜೆಯಾದರೂ ಸರಿ, ಸಂಸ್ಕಾರವಿಲ್ಲದ ಮಕ್ಕಳನ್ನು ಮಾತ್ರ ಹೆರಬೇಡಿ; ಬಿಜೆಪಿ ಶಾಸಕ

ಬಂಜೆಯಾಗಿದ್ದರೂ ಪರವಾಗಿಲ್ಲ, ಸಂಸ್ಕಾರವಿಲ್ಲದ ಮಕ್ಕಳಿಗೆ ಮಾತ್ರ ಜನ್ಮ ನೀಡಬೇಡಿ ಎಂದು ಹೇಳುವ ಮೂಲಕ ಬಿಜೆಪಿ ಶಾಸಕರೊಬ್ಬರು ಸುದ್ದಿಗೆ ಗ್ರಾಸವಾಗಿದ್ದಾರೆ...