gun fire

ಸೊಂಟದಲ್ಲಿದ್ದ ಗನ್, ಗುಂಡು ಸಿಡಿದು NRI ಸಾವು; Video Viral
ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ಸೋಮವಾರ ಸೋಫಾದಿಂದ ಎದ್ದೇಳುತ್ತಿದ್ದಾಗ ಸೊಂಟದಲ್ಲಿದ್ದ ಗನ್ ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಹರ್ಪಿಂದರ್ ಸಿಂಗ್ ಅಲಿಯಾಸ್ ಸೋನು ಎಂಬಾತ ಸಾವನ್ನಪ್ಪಿದ್ದಾರೆ.

ಭೀಕರ ದೃಶ್ಯ: ಚುನಾವಣಾ ರ‍್ಯಾಲಿ ವೇಳೆ ಅಧ್ಯಕ್ಷೀಯ ಅಭ್ಯರ್ಥಿ ತಲೆಗೆ ಗುಂಡು ಹಾರಿಸಿದ ಅಪ್ರಾಪ್ತ; ಜೀವನ್ಮರಣ ಹೋರಾಟ, Video!
ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಉರಿಬೆ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮೊದಲ ಹಂತದ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದೆ.

ವಕೀಲರ ನಡುವಿನ ವಾಗ್ವಾದ ನಡುವೆ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ಗುಂಡಿನ ದಾಳಿ, ವಿಡಿಯೋ ವೈರಲ್!
ದೆಹಲಿಯ ನ್ಯಾಯಾಲಯದಲ್ಲಿ ಮತ್ತೊಮ್ಮೆ ಗುಂಡಿನ ದಾಳಿಯ ಘಟನೆ ಮುನ್ನೆಲೆಗೆ ಬಂದಿದೆ. ವಕೀಲರ ನಡುವೆ ಪರಸ್ಪರ ವಾಗ್ವಾದ ಮತ್ತು ವಾಗ್ವಾದದ ನಂತರ ತಿಸ್ ಹಜಾರಿ ನ್ಯಾಯಾಲಯದಲ್ಲಿ ಗುಂಡಿನ ದಾಳಿ ನಡೆಯಿತು.

ಮೆಕ್ಸಿಕೋದಲ್ಲಿ ಗುಂಡು ಹಾರಿಸಿ 8 ಮಂದಿ ಹತ್ಯೆ: 14 ವರ್ಷದ ಬಾಲಕನ ಬಂಧನ!
ಮೆಕ್ಸಿಕೋ ಸಿಟಿ ಬಳಿ ಎಂಟು ಜನರನ್ನು ಮಾದಕವಸ್ತು ಸಂಬಂಧಿತ ಹತ್ಯೆಗಾಗಿ ಮೆಕ್ಸಿಕನ್ ಅಧಿಕಾರಿಗಳು 'ಲಿಟಲ್ ಚಾಪೋ' ಎಂಬ ಅಡ್ಡಹೆಸರಿನ 14 ವರ್ಷದ ಹುಡುಗನನ್ನು ಬಂಧಿಸಿದ್ದಾರೆ ಎಂದು ಫೆಡರಲ್ ಸಾರ್ವಜನಿಕ ಭದ್ರತಾ ಇಲಾಖೆ ತಿಳಿಸಿದೆ.

ಮಕ್ಕಳಾಟದ ವೇಳೆ ನಾಡಬಂದೂಕಿನಿದ ಆಕಸ್ಮಿಕವಾಗಿ ಹಾರಿದ ಗುಂಡು, ಮಗು ಸಾವು!
ನಾಡಬಂದೂಕಿನಲ್ಲಿ ಮಕ್ಕಳು ಅಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ಮಗು ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ದೆಹಲಿ: ಪೋಷಕರನ್ನು ವಿರೋಧಿಸಿ ಮದುವೆ; ಗುಂಡಿನ ದಾಳಿ; ಪತ್ನಿ ದೇಹ ಹೊಕ್ಕ 5 ಬುಲೆಟ್, ಪತಿ ಸಾವು!
ಅಪರಿಚಿತ ದುಷ್ಕರ್ಮಿಗಳು ಯುವ ದಂಪತಿಯ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ದೆಹಲಿಯ ದ್ವಾರಕಾದ ಅಂಬರ್ಹೈ ಗ್ರಾಮದಲ್ಲಿ ನಡೆದಿದೆ.

ಬೆಚ್ಚಿ ಬಿದ್ದ ರಾಷ್ಟ್ರ ರಾಜಧಾನಿ! ಟಿಕ್ ಟಾಕ್ ಸ್ಟಾರ್ ಮೇಲೆ ಅಪರಿಚಿತರಿಂದ ಗುಂಡಿನ ಸುರಿಮಳೆಗೈದು ಹತ್ಯೆ
ಟಿಕ್ ಟಾಕ್ ವಿಡಿಯೋ ಅಪ್ಲಿಕೇಷನ್ ಮೂಲಕ ಮನೆಮಾತಾಗಿದ್ದ 27 ವರ್ಷದ ಜಿಮ್ ತರಬೇತುದಾರ ಮೋಹಿತ್ ಮೋರ್ ಎಂಬಾತನ ಮೇಲೆ ದುಷ್ಕರ್ಮಿಗಳು ಗುಂಡಿನ ಸುರಿಮಳೆಗೈದು ಹತ್ಯೆ ಮಾಡಿದ್ದಾರೆ.

ನಾನು ಗೃಹಮಂತ್ರಿಯಾದರೆ ಬುದ್ಧಿಜೀವಿಗಳಿಗೆ ಗುಂಡು ಹಾರಿಸಲು ಆದೇಶಿಸುತ್ತೇನೆ: ಯತ್ನಾಳ್
ಬುದ್ಧಿ ಜೀವಿಗಳಿಂದಲೇ ನಮ್ಮ ದೇಶ ಹಾಳಾಗಿದೆ. ನಾನು ಗೃಹಮಂತ್ರಿಯಾದರೆ ಅವರ ಮೇಲೆ ಗುಂಡು ಹಾರಿಸಿ ಸಾಯಿಸಿ....

