ದೇಶಗುಲ್ಶನ್ ಕುಮಾರ್ ಕೊಲೆ: ನಿರ್ಮಾಪಕ ರಮೇಶ್ ತೌರಾನಿ ಖುಲಾಸೆ ಎತ್ತಿಹಿಡಿದ ಹೈಕೋರ್ಟ್; ಓರ್ವ ಆರೋಪಿ ಅಪರಾಧ ಸಾಬೀತು!
1997 ರಲ್ಲಿ ಮ್ಯೂಸಿಕ್ ಬ್ರ್ಯಾಂಡ್ ಟಿ-ಸಿರೀಸ್ ಮಾಲೀಕ ಗುಲ್ಶನ್ ಕುಮಾರ್ ಕೊಲೆ ಪ್ರಕರಣದಲ್ಲಿ ಚಲನಚಿತ್ರ ನಿರ್ಮಾಪಕ ಮತ್ತು ಟಿಪ್ಸ್ ಇಂಡಸ್ಟ್ರೀಸ್ ಸಹ ಸಂಸ್ಥಾಪಕ ರಮೇಶ್ ತೌರಾನಿ ಅವರನ್ನು ಖುಲಾಸೆಗೊಳಿಸಿದ ಕೆಳ ನ್ಯಾಯಾಲಯಲದ ತೀರ್ಪನ್ನು ಬಾಂಬೆ ಹೈಕೋರ್ಟ್ ಗುರುವಾರ ಎತ್ತಿಹಿಡಿದಿದೆ.