ರಾಜ್ಯಕುಸಿದ ಬೇಡಿಕೆ, ಸಾಂಕ್ರಾಮಿಕ ತಂದ ಕುತ್ತು; ಸಂಕಷ್ಟದಲ್ಲಿ ಗುಳೇದಗುಡ್ಡ ನೇಕಾರರು
ತನ್ನದೇ ಆದ ವೈಶಿಷ್ಟ್ಯತೆ ಹೊಂದಿರುವ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ಸಾಂಪ್ರದಾಯಿಕ ಬಟ್ಟೆಯಾದ “ಗುಳೇದಗುಡ್ಡ ಖಾನ” ಹಿಂದೆ ಒಂದು ದುಃಖದ ಕಥೆ ಇದ್ದು, ಕಳೆದ ಕೆಲವು ವರ್ಷಗಳಿಂದ ಉತ್ತಮ ಬಟ್ಟೆಗೆ ಬೇಡಿಕೆಯು ಕುಸಿತ್ತಿದ್ದು, ಇದಕ್ಕೆ ಕೋವಿಡ್ ಸಾಂಕ್ರಾಮಿಕ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.