ದೇಶ'ಮುಂದಿನ ಸಲ ನಿಮಗೆ ಗುಜರಾತಿ ಕಿಚಿಡಿ ಮಾಡಿ ತಿನ್ನಿಸುತ್ತೇನೆ': ಮೋದಿ ಮುಂದೆ ಬಯಕೆ ಹೇಳಿಕೊಂಡ ಆಸ್ಟ್ರೇಲಿಯಾ ಪ್ರಧಾನಿ
ನಿಮ್ಮನ್ನು ಭೇಟಿ ಮಾಡಿ ಅಪ್ಪಿಕೊಳ್ಳಬೇಕು ಎನಿಸುತ್ತಿದೆ, ನಾನು ಮಾಡಿರುವ ಸಮೋಸವನ್ನು ನಿಮಗೆ ತಿನ್ನಿಸಬೇಕು, ಮುಂದಿನ ಬಾರಿ ನಿಮ್ಮನ್ನು ಭೇಟಿಯಾದಾಗ ನಿಮ್ಮಿಷ್ಟದ ಗುಜರಾತ್ ಕಿಚಿಡಿ ಮಾಡಿಕೊಡಬೇಕು ಇತ್ಯಾದಿಯಾಗಿ ವಿನೋದದ ಪ್ರೀತಿಯ ಮಾತುಗಳನ್ನಾಡಿದರು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್.