ದೇಶಗುಜರಾತ್ ತೂಗು ಸೇತುವೆ ದುರಂತಕ್ಕೆ 'ಅಸಮರ್ಪಕ ನಿರ್ವಹಣೆ' ಕಾರಣ?: ಮೋರ್ಬಿ ಸೇತುವೆ ಕುಸಿತಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ!
130ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಗುಜರಾತ್ ನ ಮೋರ್ಬಿ ತೂಗು ಸೇತುವೆ ದುರಂತ ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದು, ಶತಮಾನದಷ್ಟು ಹಳೆಯದಾದ ತೂಗು ಸೇತುವೆ ದಿಢೀರ್ ಕುಸಿದಿದ್ದು ಹೇಗೆ..? ದುರಂತಕ್ಕೆ ಕಾರಣವೇನು ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸಿವೆ.