ದೇಶಕಾಪ್ಚರ್ ಸಂಕಷ್ಟದಿಂದ ಪಾರಾಗಲು ಗುಜರಾತ್ ಅನಿಲ ಬಾವಿ ಗುತ್ತಿಗೆ ಪ್ರಸ್ತಾಪಿಸಿದ "ಕೈ"
ಸಂಸತ್ ನ ಉಭಯ ಕಲಾಪಗಳಲ್ಲಿ ಕಾಂಗ್ರೆಸ್ ಪಕ್ಷದ ತೀವ್ರ ಮುಜುಗರಕ್ಕೆ ಕಾರಣವಾಗಿರುವ ಹೆಲಿಕಾಪ್ಚರ್ ಹಗರಣದಿಂದ ಪಾರಾಗಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷ ಕೆಜಿ ಅನಿಲ ಬಾವಿ ಗುತ್ತಿಗೆಯಲ್ಲಿ ಗುಜರಾತ್ ಪೆಟ್ರೋಲಿಯಂ ಕಾರ್ಪೊ ರೇಶನ್ ಅವ್ಯವಹಾರ ಸಂಬಂಧ ಬಿಜೆಪಿಗೆ ತಿರುಗೇಟು ನೀಡಿದೆ...