Gujarat riot case

ಇವರು ಹಿರಿಯ ವಕೀಲೆ ಶೋಭಾ ಗುಪ್ತಾ: ಬಿಲ್ಕಿಸ್ ಬಾನು ಪರ ಕಾನೂನು ಹೋರಾಟ ನಡೆಸಿದ ಚಾಂಪಿಯನ್
ನ್ಯಾಯದ ಪರ ನಿರ್ಭೀತಿಯಿಂದ ಹೋರಾಡುತ್ತಿರುವ 54 ವರ್ಷದ ಚಾಂಪಿಯನ್ ಇವರು, ಶೋಭಾ ಗುಪ್ತಾ. ನ್ಯಾಯದ ಪರ ಅವರ ಅಚಲವಾದ ಬದ್ಧತೆಯು ಅವರ ವೃತ್ತಿಜೀವನದ ಉದ್ದಕ್ಕೂ ಮಾರ್ಗದರ್ಶಿ ದೀಪವಾಗಿದೆ.

2002 ಗೋದ್ರಾ ಗಲಭೆ ಪ್ರಕರಣ: ತೀಸ್ತಾ ಸೆಟಲ್ವಾಡ್ ಮಧ್ಯಂತರ ಜಾಮೀನು ಜುಲೈ 19 ರವರೆಗೆ ವಿಸ್ತರಣೆ
2002ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ತಿರುಚಿದ ಆರೋಪದ ಹೊತ್ತಿರುವ ತೀಸ್ತಾ ಸೆಟಲ್ವಾಡ್ ಅವರಿಗೆ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು ಜುಲೈ 19 ರವರೆಗೆ ಸುಪ್ರೀಂ ಕೋರ್ಟ್ ಬುಧವಾರ ವಿಸ್ತರಿಸಿದೆ.

