ಗುಜರಾತ್ನ ಮೋರ್ಬಿಯಲ್ಲಿ ಕೇಬಲ್ ಸೇತುವೆ ಕುಸಿದು ಬಿದ್ದಿದ್ದು, ಸೇತುವೆ ದುರಸ್ತಿ ಮಾಡಿದ್ದ ಓರೆವಾ ಕಂಪನಿ ಕೆಂಗಣ್ಣಿಗೆ ಗುರಿಯಾಗಿದೆ.