Gujarat BJP

''ನನ್ನ ಗುರುತು ನನ್ನ ಜೊತೆಗಿದೆ, ಬಿಜೆಪಿ ಜೊತೆ ಅಲ್ಲ''; ಗುಜರಾತ್ ಬಿಜೆಪಿಯಲ್ಲಿ ಬಂಡಾಯ; ಮನ್ಸುಖ್ ಮಾಂಡವಿಯಾಗೆ ಜವಾಹರ್ ಚಾವ್ಡಾ ತಿರುಗೇಟು!
ಗುಜರಾತ್ ಬಿಜೆಪಿಯಲ್ಲಿ ಮತ್ತೊಂದು ಬಂಡಾಯದ ಕಹಳೆ ಮೊಳಗಿದ್ದು, ಮಾಜಿ ಸಚಿವ ಜವಾಹರ್ ಚಾವ್ಡಾ ಅವರು ''ನನ್ನ ಗುರುತು ನನ್ನ ಜೊತೆಗಿದೆ, ಬಿಜೆಪಿ ಜೊತೆ ಅಲ್ಲ'' ಎಂದು ಹೇಳುವ ಮೂಲಕ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾಗೆ ತಿರುಗೇಟು ನೀಡಿದ್ದಾರೆ.

ಅಧಿಕಾರಿಗಳು ನಮ್ ಮಾತು ಕೇಳ್ತಿಲ್ಲ, AAP ಮಾತು ಕೇಳುತ್ತಿದ್ದಾರೆ: ಗುಜರಾತ್ ಸರ್ಕಾರದ ವಿರುದ್ಧ BJP ಶಾಸಕರ ಅಸಮಾಧಾನ!
ಲೋಕಸಭಾ ಚುನಾವಣೆ ಬಳಿಕ ಗುಜರಾತ್ ನಲ್ಲಿ ಬಿಜೆಪಿ ಭಿನ್ನಾಭಿಪ್ರಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪಕ್ಷದ ಶಾಸಕರು ಪಕ್ಷದ ಅಭ್ಯರ್ಥಿಗಳ ವಿರುದ್ಧವೇ ಕೆಲಸ ಮಾಡಿದ್ದಾರೆ ಎಂಬ ಆರೋಪ ಕೇಳಿಬರತೊಡಗಿದೆ.

ಗುಜರಾತ್: BJP ಆಂತರಿಕ ಭಿನ್ನಮತದ ಬೇಗೆ; ಅಮಿತ್ ಶಾ ಆಪ್ತನಿಗೆ ಸೋಲು!

ಮೋದಿ ತವರಿನಲ್ಲಿ ಬಿಜೆಪಿಗೆ ಆಂತರಿಕ ಭಿನ್ನಮತದ ಬೇಗೆ: ಅಮಿತ್ ಶಾ ಆಪ್ತನಿಗೆ ಸೋಲು!
ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ ನಲ್ಲಿ ಬಿಜೆಪಿ ಆಂತರಿಕ ಭಿನ್ನಮತದ ಬೇಗೆಯನ್ನು ಎದುರಿಸುತ್ತಿದೆ.

ಚುನಾವಣೆಯಲ್ಲಿ ಗೆದ್ದುಬೀಗಿ ಸರ್ಕಾರ ರಚಿಸಿದ ಬೆನ್ನಲ್ಲೇ ಗುಜರಾತ್ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ!
ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಸತತ 7ನೇ ಬಾರಿ ಸರ್ಕಾರ ರಚಿಸಿದೆ. ಗೆಲುವಿನ ಸಂಭ್ರಮದಲ್ಲಿ ಇನ್ನೂ ಕೇಸರಿಪಡೆ ಇದ್ದರೂ ಕೂಡ ಬಿಜೆಪಿಯಲ್ಲಿ ಭಿನ್ನಮತದ ಪ್ರತಿಧ್ವನಿ ಭಾರೀ ಸದ್ದುಮಾಡುತ್ತಿದೆ.

ರೂಪಾನಿ ಓರ್ವ 'ಬಲಿಪಶು'; ಗುಜರಾತ್ ಬಿಜೆಪಿಯಲ್ಲಿನ ಒಳ ಜಗಳದಿಂದಾಗಿ ರಾಜೀನಾಮೆ: ಟಿಎಂಸಿ
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿಯನ್ನು ಬಲಿಪಶುವನ್ನಾಗಿ ಮಾಡಲಾಗಿದೆ. ರೂಪಾನಿ ರಾಜಿನಾಮೆಗೆ ಬಿಜೆಪಿಯಲ್ಲಿನ 'ತೀವ್ರ ಅಂತಃಕಲಹ' ಕಾರಣ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

