ರಾಜ್ಯತಪ್ಪಾಗಿ ಅರ್ಥೈಸಲಾಗಿದೆ: ಗುಜರಾತ್ ನಲ್ಲಿ ಸೆಮಿಕಂಡಕ್ಟರ್ ಉದ್ಯಮಕ್ಕೆ ನೀಡುವ ಸಬ್ಸಿಡಿ ಪ್ರಶ್ನಿಸಿದ್ದರ ಬಗ್ಗೆ HDK ಪ್ರತಿಕ್ರಿಯೆ
ಅಮೇರಿಕಾದ ಸೆಮಿಕಂಡಕ್ಟರ್ ಸಂಸ್ಥೆ ಮೈಕ್ರೋನ್ ಗೆ ಸಹಾಯಧನ ನೀಡುವುದನ್ನು ಪ್ರಶ್ನಿಸಿದ್ದ ಕೇಂದ್ರ ಬೃಹತ್ ಕೈಗಾರಿಕೆ, ಉಕ್ಕು ಸಚಿವ ಹೆಚ್ ಡಿ ಕುಮಾರಸ್ವಾಮಿ, ಈ ವಿಷಯದಲ್ಲಿ ತಮ್ಮ ಹೇಳಿಕೆಯನ್ನು ಬದಲಾವಣೆ ಮಾಡಿದ್ದಾರೆ.