ರಾಜ್ಯಒಮಿಕ್ರಾನ್ ಸೋಂಕಿತ ಪರಾರಿ ಪ್ರಕರಣ: ಆಫ್ರಿಕಾ ಪ್ರಜೆ, ಸ್ಟಾರ್ ಹೊಟೆಲ್ ವಿರುದ್ಧ ಬಿಬಿಎಂಪಿ ಎಫ್ಐಆರ್ ದಾಖಲು
ಓಮಿಕ್ರಾನ್ ಕೋವಿಡ್ ರೂಪಾಂತರ ಸೋಂಕಿಗೆ ತುತ್ತಾಗಿದ್ದ ಆಫ್ರಿಕನ್ ಪ್ರಜೆ ಮತ್ತು ಆತನಿಗೆ ರೂಮ್ ನೀಡಿದ್ದ ಸ್ಟಾರ್ ಹೊಟೆಲ್ ವಿರುದ್ಧ ಇದೀಗ ಬಿಬಿಎಂಪಿ ಕರ್ನಾಟಕ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ ಎಫ್ ಐಆರ್ ದಾಖಲಿಸಿದೆ.