ಕ್ರಿಕೆಟ್'ಅವರನ್ನು ಹಾಗೆ ತಡೆಹಿಡಿಯಲು ಸಾಧ್ಯವಿಲ್ಲ': GT ನಾಯಕ ಶುಭಮನ್ ಗಿಲ್ ವಿರುದ್ಧ ಮಾಜಿ ಆಟಗಾರ ಅನಿಲ್ ಕುಂಬ್ಳೆ ಕಿಡಿ!
ಕೂಪರ್ ಕೊನೊಲಿ ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಔಟಾಗದೆ 72 ರನ್ ಗಳಿಸಿದರು (44 ಎಸೆತಗಳಲ್ಲಿ 5 ಬೌಂಡರಿಗಳು, 5 ಸಿಕ್ಸರ್ಗಳು) ಪಂಜಾಬ್ ಕಿಂಗ್ಸ್ ಮಂಗಳವಾರ ಇಲ್ಲಿ ಐಪಿಎಲ್ 2026ಕ್ಕೆ ಶುಭಾರಂಭ ಮಾಡಿತು.