ಕ್ರಿಕೆಟ್IPL 2025: GT ವಿರುದ್ಧ LSG; ಲಕ್ನೋಗೆ 181 ರನ್ ಗೆಲುವಿನ ಗುರಿ ನೀಡಿದ ಗುಜರಾತ್ ಟೈಟನ್ಸ್!
ಆರಂಭಿಕ ಆಟಗಾರರಾದ ಸಾಯಿ ಸುದರ್ಶನ್ 56, ಶುಭ್ ಮನ್ ಗಿಲ್ 60 ರನ್ ಗಳ ಜೊತೆಯಾಟದಿಂದ 100 ರ ಗಡಿದಾಟಿದ ತಂಡಕ್ಕೆ ಜೊಸ್ ಬಟ್ಲರ್ 16, ರುದರ್ ಫೋರ್ಡ್ 22, ಶಾರೂಖ್ ಖಾನ್ 11 ರನ್ ಗಳ ಅಲ್ಪ ಮೊತ್ತದ ಕೊಡುಗೆ ನೀಡಿದರು.