GST returns

ಹಳೆಯ ಜಿಎಸ್‍ಟಿ ರಿಟರ್ನ್ಸ್ ಗಳಿಗೆ ವಿಳಂಬ ಪಾವತಿ ಶುಲ್ಕ ಇಲ್ಲ: ನಿರ್ಮಲಾ ಸೀತಾರಾಮನ್‍
ವಾಣಿಜ್ಯ

ಹಳೆಯ ಜಿಎಸ್‍ಟಿ ರಿಟರ್ನ್ಸ್ ಗಳಿಗೆ ವಿಳಂಬ ಪಾವತಿ ಶುಲ್ಕ ಇಲ್ಲ: ನಿರ್ಮಲಾ ಸೀತಾರಾಮನ್‍

ಜುಲೈ 2017 ಮತ್ತು ಜನವರಿ 2020 ರ ನಡುವೆ ಜಿಎಸ್‍ಟಿ ರಿಟರ್ನ್ಸ್ ಬಾಕಿಯಿರದ ನೋಂದಾಯಿತ ಸಂಸ್ಥೆಗಳಿಗೆ ಯಾವುದೇ ವಿಳಂಬ ಪಾವತಿ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಹೇಳಿದ್ದಾರೆ.

ಸತತ ಎರಡನೇ ತಿಂಗಳೂ ಇಳೆಕೆ ಕಂಡ ಜಿಎಸ್ಟಿ, ಫೆಬ್ರವರಿಯಲ್ಲಿ  85,174 ಕೋಟಿ ರೂ. ಆದಾಯ ಸಂಗ್ರಹ
ವಾಣಿಜ್ಯ

ಸತತ ಎರಡನೇ ತಿಂಗಳೂ ಇಳೆಕೆ ಕಂಡ ಜಿಎಸ್ಟಿ, ಫೆಬ್ರವರಿಯಲ್ಲಿ 85,174 ಕೋಟಿ ರೂ. ಆದಾಯ ಸಂಗ್ರಹ

ಸತತ ಎರಡನೇ ತಿಂಗಳು ಸಹ ಸರಕು ಹಾಗೂ ಸೇವಾ ತೆರಿಗೆ ಅಡಿಯಲ್ಲಿ ಆದಾಯಸಂಗ್ರಹಣೆ ಕುಸಿತ ದಾಖಲಾಗಿದೆ.

ಜನವರಿಯಲ್ಲಿ 55 ಲಕ್ಷ ಜಿಎಸ್‍ಟಿ ರಿಟರ್ನ್ಸ್ ಸಂಗ್ರಹ,  ಜಿಎಸ್‍ಟಿ ನೆಟ್ ವರ್ಕ್ ವರದಿ
ವಾಣಿಜ್ಯ

ಜನವರಿಯಲ್ಲಿ 55 ಲಕ್ಷ ಜಿಎಸ್‍ಟಿ ರಿಟರ್ನ್ಸ್ ಸಂಗ್ರಹ, ಜಿಎಸ್‍ಟಿ ನೆಟ್ ವರ್ಕ್ ವರದಿ

ಹೊಸ ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿ 55 ಲಕ್ಷ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ರಿಟರ್ನ್ಸ್ ಸಂಗ್ರಹವಾಗಿದೆ ಎಂದು ಜಿಎಸ್ಟಿ ನೆಟ್ ವರ್ಕ್ ಅಧ್ಯಕ್ಷ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.

ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಗೆ ಗಡುವು ವಿಸ್ತರಣೆ ಇಲ್ಲ: ಹಸ್ಮುಖ್ ಅಧಿಯಾ
ವಾಣಿಜ್ಯ

ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಗೆ ಗಡುವು ವಿಸ್ತರಣೆ ಇಲ್ಲ: ಹಸ್ಮುಖ್ ಅಧಿಯಾ

ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆ ಮಾಡುವುದಕ್ಕೆ ವಿಧಿಸಲಾಗಿದ್ದ ಗಡುವನ್ನು ಇನ್ನು ವಿಸ್ತರಣೆ ಮಾಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.