ಆಸ್ಪತ್ರೆಯ ರೂಮ್ ಬಾಡಿಗೆ ದಿನಕ್ಕೆ 5,000 ರೂ.ಗಿಂತ ಹೆಚ್ಚು ಇರುವ ಕೊಠಡಿಗಳ ಬಾಡಿಗೆಗೆ ಜಿಎಸ್ಟಿ ವಿಧಿಸುವ ನಿರ್ಧಾರಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿರುವುದರ ನಡುವೆಯೇ ಕೇಂದ್ರ ಸರ್ಕಾರ ಶೇ. 5 ರಷ್ಟು ಜೆಎಸ್ ಟಿ ವಿಧಿಸಿ ಶುಕ್ರವಾರ...