GST fraud

593 ಕೋಟಿ ರೂ GST ವಂಚನೆ ಪತ್ತೆ; ಬೃಹತ್ ನಕಲಿ ITC ಜಾಲದ ಮಾಸ್ಟರ್‌ಮೈಂಡ್ ಬಂಧನ
ಬೆಳಗಾವಿ ವಲಯ ಘಟಕದ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಅಧಿಕಾರಿಗಳು 593 ಕೋಟಿ ರೂ. ಮೌಲ್ಯದ ವಂಚನೆ ಇನ್‌ವಾಯ್ಸ್‌ಗಳನ್ನು ಒಳಗೊಂಡ ಬೃಹತ್ ನಕಲಿ ಇನ್‌ಪುಟ್ ತೆರಿಗೆ ಕ್ರೆಡಿಟ್ (ಐಟಿಸಿ) ಜಾಲವನ್ನು ಬಯಲು ಮಾಡಿದ್ದಾರೆ.

ಬೆಂಗಳೂರು: GST ವಂಚನೆ ಆರೋಪ; ರಾಜಸ್ಥಾನ ಮೂಲದ ವ್ಯಕ್ತಿ ಬಂಧನ
ನಗರದ ಪೂರ್ವ ವಲಯo ಪೊಲೀಸರ ನೆರವಿನೊಂದಿಗೆ ವಾಣಿಜ್ಯ ತೆರಿಗೆ ಇಲಾಖೆ ಮತ್ತು ಗುಪ್ತಚರ ವಿಭಾಗದ ಅಧಿಕಾರಿಗಳು ರಾಜಸ್ಥಾನ ಮೂಲಕ ಜಾಲೋರ್ ಜಿಲ್ಲೆಯ ನಿವಾಸಿ ಕೈಲಾಶ್ ವಿಲ್ಲೊಯ್ ಎಂಬಾತನನ್ನು ಬಂಧನಕ್ಕೊಳಪಡಿಸಿದ್ದಾರೆ.

ರಾಜ್ಯದಲ್ಲಿ 3,200 ಕೋಟಿ ರೂ ಬೃಹತ್ GST ವಂಚನೆ ಬಯಲು: ಇಬ್ಬರನ್ನು ಬಂಧಿಸಿದ DGGI
ಡಿಜಿಜಿಐನ ಬೆಂಗಳೂರು ವಲಯ ಘಟಕವು ಬೆಂಗಳೂರು ಮತ್ತು ಮುಂಬೈನಾದ್ಯಂತ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿ ಸಂಕೀರ್ಣ ಹಗರಣವನ್ನು ಬಯಲು ಮಾಡಿದೆ.

GST ವಂಚನೆ ಮಾಸ್ಟರ್ ಮೈಂಡ್ ಗಳನ್ನು ಬಂಧಿಸಲು ಹೊಸ ತಂತ್ರ: ತೆರಿಗೆ ಇಲಾಖೆ ಆಯುಕ್ತೆ ಶಿಖಾ
ನಮ್ಮಲ್ಲಿ ಮಾನವ ಶಕ್ತಿಯ ಕೊರತೆಯಿದೆ. ಅದರಲ್ಲೆ ನಾವು ವಂಚನೆಗಳ ವಿರುದ್ಧ ಯುದ್ಧ ಸಾರಿದ್ದೇವೆ. ಏಕೆಂದರೆ ಮೋಸದ ಕಂಪನಿಗಳನ್ನು ಮುಚ್ಚುವುದು ಮೊದಲ ಹೆಜ್ಜೆಯಾಗಿದೆ.

1,819 ಕೋಟಿ ರೂ. ಮೌಲ್ಯದ ಅತಿ ದೊಡ್ಡ ನಕಲಿ GST ವಂಚನೆ ಜಾಲ ಪತ್ತೆ: ಇಬ್ಬರ ಬಂಧನ
ಈ ಕಳ್ಳ ಜಾಲದ ಮಾಸ್ಟರ್ ಮೈಂಡ್ ಅಮಿತ್ ಕುಮಾರ್ ಎಂಬ ಚಾರ್ಟರ್ಡ್ ಅಕೌಂಟೆಂಟ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈತನ ವಂಚನೆ ಜಾಲ ಒಡಿಶಾಗೆ ಮಾತ್ರ ಸೀಮಿತವಾಗಿಲ್ಲ.

200 ಕೋಟಿ ಜಿಎಸ್ ಟಿ ತೆರಿಗೆ ವಂಚಿಸುತ್ತಿದ್ದ ಜಾಲ ಪತ್ತೆ: ವಂಚಕರ ಬಂಧನ
ಜಿಎಸ್ ಟಿಯ ಬೆಂಗಳೂರು ಝೋನಲ್ ಯುನಿಟ್ (ಬಿಝೆಡ್ ಯು) ಹಾಗೂ ಗುಪ್ತಚರ ವಿಭಾಗ (ಡಿಜಿಜಿಐ) ಇತ್ತೀಚೆಗೆ ನಡೆಸಿದ ಕಾರ್ಯಾಚರಣೆಯಲ್ಲಿ 200 ಕೋಟಿ ರೂಪಾಯಿಗಳ ಜಿಎಸ್ ಟಿ ವಂಚನೆ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿ ವಂಚಕರನ್ನು ವಶಕ್ಕೆ ಪಡೆಯಲಾಗಿದೆ.

ಟರ್ಫ್ ಕ್ಲಬ್ ಬುಕ್ಕಿಗಳ ಮನೆ, ಕಚೇರಿ ಮೇಲೆ ಐಟಿ ದಾಳಿ
ಟರ್ಫ್ ಕ್ಲಬ್ ಬುಕ್ಕಿಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಬೆಂಗಳೂರಿನ 20 ಕಡೆ ದಾಳಿ ನಡೆಸಿದ್ದಾರೆ.

7 ಕೋಟಿ ಜಿಎಸ್ ಟಿ ವಂಚನೆ: ಇಬ್ಬರ ಬಂಧನ
ಸುಮಾರು 7 ಕೋಟಿ ರೂಪಾಯಿ ವಂಚನೆಗೆ ಸಂಬಂಧಿಸಿದಂತೆ ಎರಡು ಸಂಸ್ಥೆಗಳ ನಿರ್ದೇಶಕರನ್ನು ಜಿಎಸ್ ಟಿ ಅಧಿಕಾರಿಗಳು ಬಂಧಿಸಿದ್ದಾರೆ.

