GST Council meeting

GST ಕೌನ್ಸಿಲ್ ಸಭೆ: ಹಳೆ ಕಾರು ಮಾರಾಟದ ಮೇಲೆ ತೆರಿಗೆ ಹೆಚ್ಚಳ; ವಿಮಾ ತೆರಿಗೆ ಕಡಿತ ನಿರ್ಧಾರ ಮುಂದೂಡಿಕೆ
ಹಳೆಯ ಮತ್ತು ಬಳಸಿದ ಎಲೆಕ್ಟ್ರಿಕ್ ವಾಹನಗಳು(ಇವಿಗಳು), ಸಣ್ಣ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟದ ಮೇಲೆ ಶೇ. 18 ರಷ್ಟು ಜಿಎಸ್‌ಟಿ ವಿಧಿಸಲು ಸಭೆ ನಿರ್ಧರಿಸಿದೆ.

ಕ್ಯಾನ್ಸರ್ ಔಷಧಿಗಳ ಮೇಲಿನ ತೆರಿಗೆ ಶೇ.5ಕ್ಕೆ ಇಳಿಕೆ: ಆರೋಗ್ಯ ಮತ್ತು ಜೀವ ವಿಮಾ ಕಂತುಗಳ ಕಡಿತಕ್ಕೆ GST Council ಸಭೆಯಲ್ಲಿ ನಿರ್ಧಾರ
ಈ ವಿಷಯದ ಕುರಿತು ಚರ್ಚಿಸಲು ಸಚಿವರ ಗುಂಪನ್ನು (GOM) ರಚಿಸಲು ನಿನ್ನೆ ಸಭೆಯಲ್ಲಿ ನಿರ್ಧರಿಸಲಾಯಿತು. ಸಮಿತಿಯು ಈ ವರ್ಷದ ಅಕ್ಟೋಬರ್ ಅಂತ್ಯದೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ. ನವೆಂಬರ್‌ನಲ್ಲಿ ನಡೆಯಲಿರುವ ತನ್ನ ಮುಂಬರುವ ಸಭೆಯಲ್ಲಿ ಕೌನ್ಸಿಲ್ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ದರ ತರ್ಕಬದ್ಧಗೊಳಿಸುವಿಕೆ, ವಿಮೆ ಮೇಲಿನ ತೆರಿಗೆ ಕುರಿತು ಚರ್ಚೆ: ಇಂದು ಜಿಎಸ್ ಟಿ ಕೌನ್ಸಿಲ್ ಸಭೆ
ರಿಯಲ್ ಎಸ್ಟೇಟ್‌ನಲ್ಲಿನ ಜಂಟಿ ಅಭಿವೃದ್ಧಿ ಒಪ್ಪಂದಗಳಲ್ಲಿ (JDAs) ಅಭಿವೃದ್ಧಿ ಹಕ್ಕುಗಳ ವರ್ಗಾವಣೆಯ ಮೇಲಿನ ಜಿಎಸ್‌ಟಿ ಅನ್ವಯವನ್ನು ಚರ್ಚಿಸಲಾಗುವುದು.

GSTಗೆ ಇಂಧನ; ಕೇಂದ್ರದ ಅಭ್ಯಂತರವಿಲ್ಲ.. ರಾಜ್ಯಗಳಿಗೇ ನಿರ್ಧಾರ, ''ವಿತ್ತೀಯ ಮಿತಿ ನಿಗದಿ, ಕೆಲ ಉತ್ಪನ್ನ-ಸೇವೆಗಳ ದರಗಳ ಬದಲಾವಣೆ'': Nirmala Sitharaman
‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡೀಸೆಲ್ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರದಿಂದ ಯಾವುದೇ ಅಭ್ಯಂತರವಿಲ್ಲ. ಆದರೆ, ಈ ಕುರಿತು ಎಲ್ಲಾ ರಾಜ್ಯಗಳು ಒಮ್ಮತದ ನಿರ್ಧಾರ ಕೈಗೊಳ್ಳಬೇಕಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಸ್ಪಷ್ಟಪಡಿಸಿದ್ದಾರೆ.

ರಾಜ್ಯಗಳಲ್ಲಿ ಅಧಿಕ ಆದಾಯ ಕೊರತೆ; ಕೇಂದ್ರ ಸರ್ಕಾರಕ್ಕೆ ತಲೆನೋವು
ರಾಜ್ಯಗಳ ಅಧಿಕ ಆದಾಯದ ಕೊರತೆಯು ಕೇಂದ್ರ ಸರ್ಕಾರಕ್ಕೆ ಅತಿದೊಡ್ಡ ಸಮಸ್ಯೆಯಾಗಿದೆ.ನಿನ್ನೆ ...

50 ವಸ್ತುಗಳಿಗೆ ಮಾತ್ರ ಶೇ.28 ರಷ್ಟು ತೆರಿಗೆ: ಜಿಎಸ್ ಟಿ ಕೌನ್ಸಿಲ್ ಸಭೆಯ ಮಹತ್ವದ ನಿರ್ಣಯ
ಜಿಎಸ್ ಟಿ ಮಂಡಳಿಯ 23 ನೇ ಸಭೆ ಗುವಾಹಟಿಯಲ್ಲಿ ನಡೆದಿದ್ದು, 177 ವಸ್ತುಗಳಿಗೆ ವಿಧಿಸಲಾಗಿದ್ದ ತೆರಿಗೆಯನ್ನು ಶೇ.18 ಕ್ಕೆ ಇಳಿಕೆ ಮಾಡಿ, 50 ಸಾಮಗ್ರಿಗಳಿಗೆ ಮಾತ್ರ ಶೇ.28 ರಷ್ಟು ತೆರಿಗೆ ವ್ಯಾಪ್ತಿ

ಇಂದು ಹೈದರಾಬಾದ್ ನಲ್ಲಿ 21ನೇ ಜಿಎಸ್ ಟಿ ಕೌನ್ಸಿಲ್ ಸಭೆ
21 ನೇ ಜಿಎಸ್ ಟಿ ಕೌನ್ಸಿಲ್ ಸಭೆ ಇಂದು ಹೈದರಾಬಾದ್ ನಲ್ಲಿ ನಡೆಯಲಿದೆ. ಸರಕು ಮತ್ತು ಸೇವಾ ತೆರಿಗೆ ಜಾಲ (ಜಿಎಸ್ ಟಿ ಎನ್) ನ ಚಾಲನೆಯಲ್ಲಿನ ಸಮಸ್ಯೆಗಳನ್ನು ಚರ್ಚಿಸುವ ಸಲುವಾಗಿ ಈ ಸಭೆ ಕರೆಯಲಾಗಿದೆ.

