ಆಗಸ್ಟ್ನಲ್ಲಿ ಒಟ್ಟು ಕೇಂದ್ರ ಜಿಎಸ್ಟಿ ಸಂಗ್ರಹ 38,413 ಕೋಟಿ ರೂ.ಗಳು, ರಾಜ್ಯ ಜಿಎಸ್ಟಿ 46,316 ಕೋಟಿ ರೂ.ಗಳು ಮತ್ತು ಸಮಗ್ರ ಜಿಎಸ್ಟಿ 1.15 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿದೆ.